AKHADA
ಆ್ಯಪ್ ಪಡೆಯಿರಿGet the app
ಹೋರಿ ಹಬ್ಬಕ್ಕಾಗಿ ಮಾಡಿದ ಆ್ಯಪ್The app made for Horihabba

ಹೋರಿ ಹಬ್ಬದ ಸಂಭ್ರಮ, ಈಗ ನಿಮ್ಮ ಮೊಬೈಲ್‌ನಲ್ಲಿEvery Horihabba, right on your phone

ನಿಮ್ಮ ಹೋರಿಗೆ ಒಂದು ಪುಟ ಮಾಡಿ, ಹತ್ತಿರದ ಹಬ್ಬಗಳನ್ನು ತಿಳಿಯಿರಿ, ಫೋಟೋ ಮತ್ತು ವಿಡಿಯೋ ಹಂಚಿಕೊಳ್ಳಿ.Make a page for your Hori, find the festivals near you, and share photos and videos.

Android ಮೊಬೈಲ್‌ಗಳಿಗೆ ಉಚಿತ.Free for Android phones. ಈಗ ಅಖಾಡದಲ್ಲಿ 6 ಹೋರಿಗಳು.6 Horis on Akhada now.

ಉಚಿತ ಡೌನ್‌ಲೋಡ್Free download
ಪೂರ್ತಿ ಕನ್ನಡದಲ್ಲಿAll in Kannada
OTP ಮೂಲಕ ಲಾಗಿನ್OTP sign-in
ಪರಿಶೀಲಿಸಿದ ಪೋಸ್ಟ್‌ಗಳುChecked posts

ಆ್ಯಪ್‌ನಲ್ಲಿ ಏನೇನಿದೆWhat's in the app

ಹೋರಿ ಮಾಲೀಕರು, ಅಭಿಮಾನಿಗಳು ಮತ್ತು ಹಬ್ಬದ ಸಂಘಟಕರು, ಎಲ್ಲರೂ ಒಂದೇ ಕಡೆ.Hori owners, fans and festival organisers, all in one place.

Akhada app screenAkhada app screen

ಪ್ರತಿ ಹೋರಿಗೂ ತನ್ನದೇ ಪುಟA page for every Hori

ಹೋರಿಯ ಹೆಸರು, ಊರು, ಫೋಟೋಗಳು ಮತ್ತು ಗೆದ್ದ ಬಹುಮಾನಗಳು ಒಂದೇ ಕಡೆ. ಅಭಿಮಾನಿಗಳು ಫಾಲೋ ಮಾಡಿ ಹೊಸ ಪೋಸ್ಟ್‌ಗಳನ್ನು ನೋಡಬಹುದು.Name, village, photos and prizes won, all in one place. Fans follow the Hori and see every new post.

  • ಫೋಟೋ ಮತ್ತು ವಿಡಿಯೋ ಗ್ಯಾಲರಿPhoto and video gallery
  • ಗೆದ್ದ ಬಹುಮಾನಗಳ ದಾಖಲೆA record of prizes won
  • ಪರಿಶೀಲಿಸಿದ ಹೋರಿಗೆ ನೀಲಿ ಗುರುತುBlue tick for verified Horis
Akhada app screenAkhada app screen

ಹತ್ತಿರದ ಹಬ್ಬಗಳು, ಒಂದೇ ಪಟ್ಟಿಯಲ್ಲಿEvery festival near you, in one list

ಯಾವ ಊರಲ್ಲಿ, ಯಾವ ದಿನ ಹಬ್ಬ ಎಂದು ತಿಳಿಯಿರಿ. ಮೈದಾನಕ್ಕೆ ದಾರಿ ನೋಡಿ, ಸಂಘಟಕರು ಲಿಂಕ್ ಕೊಟ್ಟರೆ ನೇರ ಪ್ರಸಾರ ವೀಕ್ಷಿಸಿ.See which village holds a festival and when. Get directions to the ground, and watch live when the organiser adds a link.

  • ಸೀಸನ್‌ನ ಹಬ್ಬದ ಕ್ಯಾಲೆಂಡರ್Season calendar
  • ಮೈದಾನಕ್ಕೆ ದಾರಿDirections to the ground
  • ಸಂಘಟಕರಿಗೆ ನೋಂದಣಿ ಮತ್ತು ಫಲಿತಾಂಶRegistration and results for organisers
Akhada app screenAkhada app screen

ಮೊಬೈಲ್ ನಂಬರ್ ಸಾಕುJust your mobile number

ಪಾಸ್‌ವರ್ಡ್ ನೆನಪಿಡುವ ಅಗತ್ಯವಿಲ್ಲ. ನಿಮ್ಮ ನಂಬರ್‌ಗೆ ಬರುವ OTP ಹಾಕಿ ಲಾಗಿನ್ ಆಗಿ. ಆ್ಯಪ್ ಪೂರ್ತಿ ಕನ್ನಡದಲ್ಲಿ.No password to remember. Sign in with the OTP sent to your number. The whole app is in Kannada.

  • OTP ಮೂಲಕ ಸುರಕ್ಷಿತ ಲಾಗಿನ್Secure OTP sign-in
  • ಕನ್ನಡ ಮತ್ತು ಇಂಗ್ಲಿಷ್Kannada and English
  • ಪ್ರತಿ ಪೋಸ್ಟ್ ಪರಿಶೀಲನೆEvery post is checked

ಮುಂಬರುವ ಹಬ್ಬಗಳುComing festivals

ಸಂಘಟಕರು ಆ್ಯಪ್‌ನಲ್ಲಿ ಸೇರಿಸಿದ, ಪರಿಶೀಲಿಸಿದ ಹಬ್ಬಗಳು.Festivals the organisers have added in the app, checked by Akhada.

ಎಲ್ಲಾ ಹಬ್ಬಗಳುAll festivals

ಸದ್ಯಕ್ಕೆ ಯಾವುದೇ ಹಬ್ಬ ಪಟ್ಟಿಯಲ್ಲಿಲ್ಲNo festivals listed right now

ನಿಮ್ಮ ಊರಿನ ಹಬ್ಬವನ್ನು ಅಖಾಡ ಆ್ಯಪ್‌ನಲ್ಲಿ ಸೇರಿಸಿ. ಪರಿಶೀಲನೆಯ ನಂತರ ಇಲ್ಲಿ ಮತ್ತು ಆ್ಯಪ್‌ನಲ್ಲಿ ಕಾಣುತ್ತದೆ.Add your village's festival in the Akhada app. Once it is checked, it shows here and in the app.

ಅಖಾಡದ ಫೀಡ್‌ನಿಂದFrom the Akhada feed

ಹೋರಿ ಮಾಲೀಕರು ಹಂಚಿಕೊಂಡ ಇತ್ತೀಚಿನ ಫೋಟೋ ಮತ್ತು ವಿಡಿಯೋಗಳು.The latest photos and videos shared by Hori owners.

ಮೂರು ಹೆಜ್ಜೆಯಲ್ಲಿ ಶುರು ಮಾಡಿStart in three steps

ಆ್ಯಪ್ ಡೌನ್‌ಲೋಡ್ ಮಾಡಿDownload the app

Google Play ನಲ್ಲಿ "Akhada" ಎಂದು ಹುಡುಕಿ, ಅಥವಾ ಕೆಳಗಿನ ಬಟನ್ ಒತ್ತಿ.Search "Akhada" on Google Play, or tap the button below.

ಮೊಬೈಲ್ ನಂಬರ್‌ನಿಂದ ಲಾಗಿನ್Sign in with your number

ನಿಮ್ಮ ನಂಬರ್‌ಗೆ ಬರುವ OTP ಹಾಕಿ. ಪಾಸ್‌ವರ್ಡ್ ಬೇಕಿಲ್ಲ.Enter the OTP sent to your phone. No password needed.

ಹೋರಿಯ ಪುಟ ಮಾಡಿ ಅಥವಾ ಫಾಲೋ ಮಾಡಿAdd your Hori, or follow others

ನಿಮ್ಮ ಹೋರಿಯನ್ನು ಸೇರಿಸಿ, ಇಷ್ಟದ ಹೋರಿಗಳನ್ನು ಫಾಲೋ ಮಾಡಿ.Add your own Hori and follow the Horis you love.

ಈ ಹಬ್ಬದ ಕಾಲ ಅಖಾಡದ ಜೊತೆSpend this festival season with Akhada

ಉಚಿತ ಡೌನ್‌ಲೋಡ್. Android ಮೊಬೈಲ್‌ಗಳಿಗೆ.Free to download. For Android phones.

ಉಚಿತವಾಗಿ ಪಡೆಯಿರಿGet it free onGoogle Play